ನನ್ನ ಮನಸ್ಸಿಗೆ ಇಷ್ಟವಾದ ಮಾತುಗಳು

Tuesday, November 18, 2008

ನಮ್ಮ ಊರು ಕುಣಿಗಲ್












Posted by Nagendra PS No comments:

ಗೆಲುವೇ ನಮ್ಮ ಬದುಕು

CLCIK ON THE IMAGE TO READ
Posted by Nagendra PS No comments:
Newer Posts Older Posts Home
Subscribe to: Posts (Atom)

ಪರಿಚಯ

ನಾನು ನಿಮ್ಮ ಪ್ರೀತಿಯ ನಾಗೇಂದ್ರ.ನನ್ನ ಬ್ಲಾಗಿಗೆ ಸ್ವಾಗತ .

ನನ್ನ ನೆಚ್ಚಿನ ನುಡಿಮುತ್ತುಗಳು

1.ತಾಯಿ ಮತ್ತು ತಾಯಿನಾಡು ಸ್ವರ್ಗಕ್ಕಿಂತಲೂ ಶ್ರೇಷ್ಟವಾದವು.

2.ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

3.ಪ್ರಯತ್ನಿಸಿ ವಿಫಲರಾಗುವುದು ಪ್ರಯತ್ನಿಸದೇ ಇರುವುದಕ್ಕಿಂತ ಉತ್ತಮ.

4.ನೀನು ತಳಕ್ಕಿಳಿದಾಗ ಪುಟಿದೇಳುವ ನಿನ್ನ ಶಕ್ತಿಯ ಮೇಲೆ ನಿನ್ನ ಯಶಸ್ಸು ಅಡಗಿದೆ.

5.ಏನೊಂದೂ ತಪ್ಪು ಮಾಡದವನು ಹೊಸದೇನನ್ನೂ ಪ್ರಯತಿಸಿರುವುದಿಲ್ಲ!

6.ಎಲ್ಲಾ ಪ್ರಶ್ನೆಗಳಿಗೂ ಉತ್ತರ ನಮ್ಮೊಳಗೇ ಇದೆ, ಹುಡುಕಿಕೊಳ್ಳಬೇಕು ಪದಬಂಧ ಬಿಡಿಸಿದಂತೆ

7.
ಜೀವನದಲ್ಲಿ ಎಲ್ಲವೂ ನಿಮಗೆ ವಿರುದ್ಧವಾಗಿ(ಎದುರಾಗಿ) ಸಾಗುತ್ತಿದೆ ಅನ್ನಿಸಿದಾಗ ಇದನ್ನು ನೆನಪಿಸಿಕೊಳ್ಳಿ; ವಿಮಾನವು ಎಂದಿಗೂ ಗಾಳಿಗೆ ಎದುರಾಗಿ ಮೇಲಕ್ಕೆ(ಆಗಸಕ್ಕೆ) ಎಗರುತ್ತದೆಯೇ ಹೊರತು ಗಾಳಿಯ ಜತೆಗೂಡಿ ಅಲ್ಲ!

8."ನೂರು ಹೊಗಳಿಕೆಗಿಂತಾ, ಒಂದು ಅವಮಾನ ಅಮೂಲ್ಯವಾದದ್ದು"

9.ಮಹತ್ತರವಾದ ಸಂತಸದ ಹುಡುಕಾಟದಲ್ಲಿ ಹಲವರು ಸಣ್ಣ ಸಣ್ಣ ಖುಶಿಗಳನ್ನು ಕಳೆದುಕೊಳ್ಳುತ್ತಾರೆ
10."ಒಳ್ಳೆಯದನ್ನು ಮಾಡಿದರೆ ಸಾಲುವುದಿಲ್ಲ. ಅದನ್ನು ಒಳ್ಳೆ ರೀತಿಯಿಂದ ಮಾಡಬೇಕು"

11."ಸೋತವನಿಗೆ ಮಾತ್ರ ಮತ್ತೊಮ್ಮೆ ಗೆಲ್ಲುವ ಅವಕಾಶ"

13.ಮರದ ಕೊಂಬೆ ಮೇಲೆ ಕೂತ ಪಕ್ಷಿ ಅಲುಗಾಡುವ ಕೊಂಬೆ ಕಂಡು ಹೆದರುವುದಿಲ್ಲ.
ಯಾಕೆಂದರೆ, ಪಕ್ಷಿ ನಂಬಿರುವುದು ಕೊಂಬೆಯನ್ನಲ್ಲ; ತನ್ನ ರೆಕ್ಕೆಗಳನ್ನು.

13.ಬದುಕಿಗೆ ಬದಲಾವಣೆ ಬೇಕು, ಆದರೆ ಬದಲಾವಣೆಯೇ ಬದುಕಾಗಬಾರದು.

14.

ಜೀವನದಲ್ಲಿ ಏಳುವ ಏಲ್ಲಾ ಸಮಸ್ಯೆಗಳಿಗೂ ಪರಿಹಾರವಿದ್ದೇ ಇದೆ, ಆದರೆ ನಾವು ಬಯಸುವ ರೀತಿಯ ಪರಿಹಾರ ದೊರೆಯದಿರಹುದು.

ಎಲ್ಲಾ ಪ್ರಶ್ನೆಗಳಿಗೂ ಉತ್ತರ ನಮ್ಮೊಳಗೇ ಇದೆ, ಹುಡುಕಿಕೊಳ್ಳಬೇಕು ಪದಬಂಧ ಬಿಡಿಸಿದಂತೆ.

15. "ಜೀವನದಲ್ಲಿ ಪ್ರಯತ್ನಪಡದೇ ಹೊಂದಬಹುದಾದುದು ಎಂದರೆ ’ಸೋಲು’ ಮಾತ್ರ."

16.ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

17.ಉತ್ಸಾಹಕ್ಕಿಂತ ಹೆಚ್ಚಿನ ಶಕ್ತಿ ಇನ್ನೊಂದಿಲ್ಲ, ಉತ್ಸಾಹೀ ಪುರುಷನಿಗೆ ಜಗತ್ತಿನಲ್ಲಿ ದುರ್ಲಭ ವಸ್ತುವೆಂಬುದೇ ಇಲ್ಲ

18.ಇತರರು ನಿನಗೇನು ಮಾಡಬೇಕೆಂದು ನೀನು ಬಯಸುತ್ತೀಯೋ ಅದನ್ನೇ ಮೊದಲಿಗೆ ನೀನು ಅವರಿಗೆ ಮಾಡು.

19.ನಿಮ್ಮ ದುಡಿಮೆಗೆ ಗುರಿಯಿರಲಿ

Blog Archive

  • June (2)
  • November (1)
  • March (2)
  • February (1)
  • January (2)
  • November (2)
  • June (1)
  • May (1)
  • April (10)

Counter

Simple theme. Powered by Blogger.